Highway Code
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (1930ರಲ್ಲಿ ಮೊದಲಿಗೆ ಹೊರಡಿಸಿದ) ರಸ್ತೆ ನಿಯಮಾವಳಿ; ರಸ್ತೆಗಳನ್ನು ಬಳಸುವವರಿಗಾಗಿ ರಚಿಸಿದ ನಿರ್ದೇಶನಗಳ ಸಂಹಿತೆ.